Amitabh Bachchan Boycott: ಫೋಟೋಗ್ರಾಫರ್‌ಗಳು ಒಂದು ತಿಂಗಳ ಕಾಲ Big B ಅವರನ್ನು ಯಾಕೆ ಕವರ್ ಮಾಡಲಿಲ್ಲ?
ಬಾಲಿವುಡ್‌ನ ಮಹಾನಟ Amitabh Bachchan ಕುರಿತು ಹಲವು ಸುದ್ದಿಗಳು ಸಮಯಕ್ಕೊಮ್ಮೆ ವೈರಲ್ ಆಗುತ್ತವೆ. ಆದರೆ ಬಹುತೇಕ ಜನರಿಗೆ ತಿಳಿದಿಲ್ಲದ ಒಂದು ಘಟನೆ ಇತ್ತೀಚೆಗೆ ಮತ್ತೆ ಸುದ್ದಿಯಾಗಿದೆ. ಖ್ಯಾತ …