ವಿಶ್ವದ ಅತಿದೊಡ್ಡ Battery Energy Storage System ಆರಂಭಿಸಿದ Adani Green Energy – 3.37 GWh ಸಾಮರ್ಥ್ಯದ ಹೊಸ ದಾಖಲೆ
Adani Green Energy Limited (AGEL) ಗುಜರಾತ್‌ನ ಖಾವಡದಲ್ಲಿ ವಿಶ್ವದ ಅತಿದೊಡ್ಡ Single-location Battery Energy Storage System (BESS) ಅನ್ನು ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಕಂಪನಿಯ …